chandrayaan 32 years ago
ನಾಳೆ ನಿದ್ರೆಯಿಂದ ಏಳಲಿದ್ದಾನೆ ವಿಕ್ರಮ್ ರೋವರ್!
ಚಂದ್ರನಲ್ಲಿ ಶುಕ್ರವಾರ ಮತ್ತೆ ಸೂರ್ಯೋದಯವಾಗಲಿದೆ. ನಿದ್ರೆಯಲ್ಲಿರುವ ಚಂದ್ರಯಾನ -3 ಲ್ಯಾಂಡರ್ ಮತ್ತು ರೋವರ್ ಎದ್ದೇಳುತ್ತಾ ಎನ್ನುವುದರ ಚರ್ಚೆಯು ವೇಗವನ್ನು ಪಡೆಯುತ್ತಿದೆ. ಪ್ರಸ್ತುತ ಸ್ಲೀಪ್ ಮೋಡ್ನಲ್ಲಿರುವ ವಿಕ್ರಮ್ ಲ್ಯಾಂಡರ್...