ಬೆಂಗಳೂರು: ಸಾಮಾನ್ಯವಾಗಿ ಲೋ ಬಿಪಿ (Low BP) ಅಥವಾ ಹೈಪೋಟೆಂಷನ್ ಅನ್ನು ಬಹುತೇಕ ಜನರು ಸರಳ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ವೈದ್ಯರ ಪ್ರಕಾರ ಇದು ಹೈ ಬಿಪಿಯಷ್ಟೇ ಅಪಾಯಕಾರಿ. ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗುವ...
ಬೆಂಗಳೂರು: ನಮ್ಮ ಅಜ್ಜಿ-ತಾತಂದಿರ ಕಾಲದಿಂದಲೂ ರಾತ್ರಿ ಮಲಗುವ ಮುಂಚೆ ಬೆಚ್ಚಗಿನ ಹಾಲಿನಲ್ಲಿ ಒಂದು ಚಮಚ ಶುದ್ಧ ತುಪ್ಪ ಬೆರೆಸಿ ಕುಡಿಯುವ ಸಂಪ್ರದಾಯವಿದೆ. ಇದನ್ನು ಕೇವಲ ಮನೆಮದ್ದು ಎಂದುಕೊಂಡಿದ್ದರೆ ತಪ್ಪೇ ತಪ್ಪು. ಇದರ ಹಿಂದೆ ಆಯುರ್ವೇದ ಮತ್ತು...
ಬೆಂಗಳೂರು: ಗಡಿಬಿಡಿಯ ದೈನಂದಿನ ಜೀವನದಲ್ಲಿ ಅನೇಕರು ಹಲ್ಲುಜ್ಜುವುದನ್ನು ನಿರ್ಲಕ್ಷಿಸುತ್ತಾರೆ. ಕೆಲವರು ತುರ್ತು ಕೆಲಸದಲ್ಲಿ ಹೊರಗೆ ಹೋದಾಗ ಬಾಯಿ ತೊಳೆಯುವುದರಲ್ಲೇ ಸಮಾಧಾನಪಡುತ್ತಾರೆ. ಇನ್ನೂ ಕೆಲವರು ಚಳಿಗಾಲದಲ್ಲಿ ಚಳಿ ಜಾಸ್ತಿಯ ಕಾರಣಕ್ಕೆ ಹಲ್ಲುಜ್ಜುವುದನ್ನೇ ಬಿಟ್ಟುಬಿಡುತ್ತಾರೆ. ಆದರೆ ದಂತವೈದ್ಯರ ಪ್ರಕಾರ...
ಉತ್ತರಾಖಂಡ: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪನಿ ತಯಾರಿಸಿದ ಹಸುವಿನ ತುಪ್ಪ ಮಾರುಕಟ್ಟೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗುಣಮಟ್ಟದ ಪರೀಕ್ಷೆಯಲ್ಲಿ ಪತಂಜಲಿ ತುಪ್ಪ ಸಂಪೂರ್ಣವಾಗಿ ಫೇಲ್ ಆಗಿದ್ದು, ಗ್ರಾಹಕರಲ್ಲಿ ಕಂಪನಿಯ ಪ್ರತಿಷ್ಠೆಗೆ...
ಮೈಸೂರು: ಮೈಸೂರು ವಿಭಾಗದ ಎಂಟು ಜಿಲ್ಲೆಗಳಲ್ಲಿ ಒಟ್ಟು 4089 ಹಾವು ಕಡಿತ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇವರಲ್ಲಿ 4084 ಮಂದಿಗೆ ಚಿಕಿತ್ಸೆ ದೊರೆತಿದ್ದು,...
ದೇಹದ ತೂಕ ಇಳಿಸಿಕೊಳ್ಳಲು ಅನೇಕರು ದುಬಾರಿ ಔಷಧಿ, ಪೌಷ್ಠಿಕ ಪ್ಯಾಕ್ಗಳು ಅಥವಾ ವಿವಿಧ ಡೈಟ್ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ ಪೋಷಕಾಂಶಗಳಿಂದ ಸಮೃದ್ಧವಾದ ಹಾಗೂ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಸೋರೆಕಾಯಿ (Cucumber) ದೇಹದ ತೂಕ ನಷ್ಟಕ್ಕೆ ಅತ್ಯುತ್ತಮ...
ಕೋವಿಡ್-19 ಸಾಂಕ್ರಾಮಿಕದ ನಂತರ ಭಾರತದಲ್ಲಿ ಮತ್ತೊಂದು ಅಪಾಯಕಾರಿ ಸೋಂಕು ಮತ್ತೆ ತಲೆದೋರಿದೆ. ಅದು ಸ್ಕ್ರಬ್ ಟೈಫಸ್ (Scrub Typhus). ಇದು ಚಿಗ್ಗರ್ ಮೈಟ್ಸ್ ಎಂದು ಕರೆಯುವ ಸಣ್ಣ ಕೆಂಪು ಹುಳು ಕಡಿತದಿಂದ ಹರಡುವ ಬ್ಯಾಕ್ಟೀರಿಯಾ ಸೋಂಕು....
ಹುಬ್ಬಳ್ಳಿ: ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಲು ಸೂಪರ್ಫುಡ್ಗಳಲ್ಲಿ ನೆಲ್ಲಿಕಾಯಿ (ಆಮ್ಲಾ) ಮುಖ್ಯವಾಗಿದೆ. ಗುಜರಾತ್ನ ಭಾವ್ನಗರದ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಮನೋಜ್ ಟಿಂಬ್ಡಿಯಾ ಅವರು ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನೆಲ್ಲಿಕಾಯಿ 100 ಗ್ರಾಂನಲ್ಲಿ...
ದಾವಣಗೆರೆ: ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ, ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಅವರು ಜಿಲ್ಲೆಯಾದ್ಯಂತ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ನರೇಗಾ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ...
ಗುವಾಹಟಿ (ಅಸ್ಸಾಂ): ಅಸ್ಸಾಂ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರ (ASF) ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಅಂತರ ಜಿಲ್ಲೆ ಹಂದಿ ಸಾಗಾಟಕ್ಕೆ ತಕ್ಷಣದಿಂದಲೇ ನಿಷೇಧ ವಿಧಿಸುವ ಆದೇಶ ಹೊರಡಿಸಿದೆ. ಪಶುಸಂಗೋಪನಾ ಇಲಾಖೆಯ...