ಮೂಸೂರು: ಎರಡನೇ ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಭಕ್ತಸಾಗರ ಹರಿದು ಬಂದಿದ್ದು ಬೆಳ್ಳಂಬೆಳಗ್ಗೆಯೇ ಲಕ್ಷಾಂತರ ಮಂದಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು, ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಲಕ್ಷ್ಮೀ ಅಲಂಕಾರ...
ಕೋಲಾರ ಮೂಲದ ಎ.ಕೆ.ರವಿ ಅವರು ಜಿಮ್ ರವಿ ಎಂದೇ ಖ್ಯಾತರು. ದೇಹದಾರ್ಢ್ಯ ಪಟುವಾಗಿ ದೇಶ, ವಿದೇಶಗಳಲ್ಲಿ ಜನಪ್ರಿಯರಾಗಿರುವ ಜಿಮ್ ರವಿ ಇತ್ತೀಚೆಗೆ “ಪುರುಷೋತ್ತಮ” ಎಂಬ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಅಲ್ಲದೇ, ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರು...
ಗುಜರಾತ್ನ ಕಚ್ ಜಿಲ್ಲೆಯ ಖಾವಡಾದಲ್ಲಿ ನಿರ್ಮಿಸಲಾಗುತ್ತಿರುವ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಸ್ಥಾಪಿತ ರಿನಿವಬಲ್ ಎನರ್ಜಿ ಸಾಮರ್ಥ್ಯ 15,539.9 ಮೆಗಾವ್ಯಾಟ್ ಅಥವಾ 15.54 ಗಿ.ವ್ಯಾಟ್ಗೆ ಏರಿದೆ. ಈ ಮಟ್ಟದ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯದ ಗಡಿ...
Black Box: ನಿನ್ನೆ ಮಧ್ಯಾಹ್ನ ಗುಜರಾತ್ನ ಅಹಮದಾಬಾದ್ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಏರ್ ಇಂಡಿಯಾ ವಿಮಾನ AI171 (ಬೋಯಿಂಗ್ 787 ಡ್ರೀಮ್ಲೈನರ್) ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ...
ನಗರಗಳಲ್ಲಿರೋ ಜನರಿಗೆ ಬ್ಯಾಂಕ್, ವಿಮೆ, ಮ್ಯೂಚುವಲ್ ಫಂಡ್ ಅಂತ ಬೇಕಾದಷ್ಟು ಹೂಡಿಕೆ ಆಯ್ಕೆಗಳಿವೆ. ಅವರ ಆರ್ಥಿಕ ಗುರಿಗಳಿಗೆ ತಕ್ಕಂತೆ ಯಾವುದನ್ನ ಬೇಕಾದರೂ ಆಯ್ಕೆ ಮಾಡ್ಕೋಬಹುದು. ಆದ್ರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸೌಲಭ್ಯಗಳು ಅಷ್ಟಾಗಿ ಲಭ್ಯವಿಲ್ಲ. ಈ...
ರಾಶಿ ಭವಿಷ್ಯ: ಮೇಷ : ನಿಮ್ಮ ಜೀವನದ ಸರಿಯಾದ ಸಮಯ ನಿಮಗೆ ದೊರೆಯಲಿದೆ; ಅದೂ ನೀವು ಸರಿಯಾದ ಯೋಜನೆಗಳನ್ನು ಮಾಡಿದರೆ ಮಾತ್ರ. ಕೆಲಸದಲ್ಲಿ ಸಾಮಾನ್ಯವಾದ ಏರಿಳಿತಗಳಿರುತ್ತವೆ. ಆದರೆ, ಸಂಜೆಯನ್ನು ಚೆನ್ನಾಗಿ ಯೋಜಿಸಿ, ಮತ್ತು ನೀವು ನಿಮ್ಮನ್ನೇ ಆಶ್ಚರ್ಯಗೊಳಿಸಿಕೊಳ್ಳುತ್ತೀರಿ....
ಬೆಂಗಳೂರು: ಮಕ್ಕಳು ಅತಿಯಾಗಿ ಮೊಬೈಲ್ ಟಿವಿ ನೋಡುವುದು ಇತ್ತೀಚಿಗೆ ಪೋಷಕರಿಗೆ ದೊಡ್ಡ ತಲೆ ನೋವಾಗಿದ್ದು, ಈ ಅಡಿಕ್ಷನ್ ನಿಂದ ಮಕ್ಕಳನ್ನು ಹೊರಗೆ ತರುವುದೇ ದೊಡ್ಡ ಟಾಸ್ಕ್ ಆಗಿದೆ, ಹೆಚ್ಚು ಸಮಯ ಮೊಬೈಲ್ ಹಾಗೂ ಟಿವಿ ನೋಡುವುದರಿಂದ...
ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದ ಬೈಕ್ ಸವಾರನೋರ್ವ ತನ್ನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮಗು ಸಮೇತ ನೆಲಕ್ಕೆ ಬಿದ್ದಿದ್ದು, ಈ ವೇಳೆ ಮಗುವಿನ ತಲೆಗೆ ಬಲವಾದ ಪೆಟ್ಟು ಬಿಟ್ಟು ಸಾವನ್ನಪ್ಪಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನಲ್ಲಿ...
ದಕ್ಷಿಣ ಕನ್ನಡ: ಮುಂಗಾರು ಬಹುತೇಕ ರಾಜ್ಯವನ್ನು ಪ್ರವೇಶಿಸಲು ಸಿದ್ದತೆ ನಡೆಸಿದ್ದು ಇದರ ಮುನ್ಸೂಚನೆಯೆಂಬಂತೆ ಕಳೆದೆರೆಡು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಎಡೆಬಿದಡೆ ಮಳೆ ಸುರಿಯುತ್ತಿದೆ, ಕುಮಾರಾಧಾರ ಹಾಗೂ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಯಾತ್ರಿಕರಿಗೆ ಎಚ್ಚರಿಕೆ...
ಸೂರ್ಯ ನಮಸ್ಕಾರವು ಯೋಗದ ಒಂದು ಸಂಪೂರ್ಣ ತಾಲೀಮು, ಇದು ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತದೆ. ಈ 12 ಭಂಗಿಗಳ ಸರಣಿಯು ಬೆಳಗ್ಗೆ ಮಾಡಿದಾಗ ಶ್ರೇಷ್ಠ ಫಲಿತಾಂಶ ನೀಡುತ್ತದೆ. ಇದು ಕೇವಲ ದೈಹಿಕ ಆರೋಗ್ಯವನ್ನು...