ಅಯೋಧ್ಯೆ: ಉತ್ತರ ಪ್ರದೇಶಕ್ಕೆ ಮುಂಗಾರು ಪ್ರವೇಶಿಸುತ್ತಿದ್ದಂತೆ ಇತ್ತೀಚೆಗಷ್ಟೇ ನಿರ್ಮಾಣವಾದ ಅಯೋಧ್ಯೆಯ ರಾಮಪಥದಲ್ಲಿ ಗುಂಡಿಗಳು ಬಿದ್ದಿವೆ, ಮಳೆಯ ಪರಿಣಾಮ ರಸ್ತೆಗಳಲ್ಲಾ ಜಲಾವೃತವೂ ಆಗಿದ್ದು, ಇದಕ್ಕೆ ಸಂಬAಧಿಸಿದAತೆ ಉತ್ತರ ಪ್ರದೇಶ ಸರ್ಕಾರ ನಿರ್ಲಕ್ಷದ ಕಾರಣ ನೀಡಿ ಪಾಲಿಕೆಯ 6...
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಯಾಗಿ ಆರು ತಿಂಗಳಾಗಿದೆ. ಇದೇ ವರ್ಷದ ಜನವರಿ 22ರಂದು ಪ್ರಧಾನಿ ಮೋದಿ ರಾಮಮಂದಿರ ಲೋಕಾರ್ಪಣೆ ಮಾಡಿದ್ದರು. ಈ ಬೆನ್ನಲ್ಲೇ ದೇಶದ ಮೂಲೆ ಮೂಲೆಯಿಂದ ಕೋಟಿ ಕೋಟಿ ಭಕ್ತರು ಮಂದಿರಕ್ಕೆ ಭೇಟಿ ನೀಡಿ...
ಉತ್ತರ ಪ್ರದೇಶ : 2024ರ ಲೋಕಸಭಾ ಚುನಾವಣೆಯಲ್ಲಿ ಹಲವೆಡೆ ಅಚ್ಚರಿಯ ಫಲಿತಾಂಶಗಳು ಬಂದಿವೆ. ಈ ಪೈಕಿ ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿ ಗೆಲ್ಲಲೇಬೇಕಿದ್ದ ಈ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಈ ಮೂಲಕ...
ಅಯೋಧ್ಯೆ: ಅಯೋಧ್ಯೆಯಲ್ಲಿ ವಿರಾಜಮಾನನಾಗಿರು ರಾಮಲಲ್ಲಾನ ದರ್ಶನ ಪಡೆಯಲು ಶುಕ್ರವಾರ ಪಾಕಿಸ್ತಾನದಿಂದ 200 ಮಂದಿ ಸಿಂಧಿ ಸಮುದಾಯದ ಭಕ್ತರು ಆಗಮಿಸಲಿದ್ದಾರೆ ಎಂದು ವರದಿಯಾಗಿದೆ,ಮಾಧ್ಯಮ ವರದಿಗಳ ಪ್ರಕಾರ ಪಾಕಿಸ್ತಾನ ಸಿಂಧ್ ಪ್ರಾಂತ್ಯದ ತಂಡವು ಭಾರತದಲ್ಲಿ ಒಂದು ತಿಂಗಳ ಧಾರ್ಮಿಕ...
ಅಯೋಧ್ಯೆ: ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಮಯದಲ್ಲಿ ಜನಗಳ ಸುಲಿಗೆಗೆ ಇಳಿದಿದ್ದ ಹೋಟೆಲ್ ಒಂದಕ್ಕೆ ಈಗ ಸಂಕಷ್ಟ ಶುರುವಾಗಿದೆ, ಶಬರಿ ರಸೋಯಿ ಎಂಬ ಹೋಟೆಲ್ನಲ್ಲಿ ಒಂದು ಕಪ್ ಚಹಾಗೆ 55 ರೂ ಮತ್ತು ಒಂದು ಬ್ರೆಡ್ ಟೋಸ್ಟ್...
ಉತ್ತರಪ್ರದೇಶ: ಜನವರಿ 22 ರಂದು ಆಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಟಾಪನೆ ನೆರವೇರಲಿದ್ದು ಈ ದಿನಾಂಕ ಭಾರತದಾದ್ಯಂತ ಮಹತ್ವ ಪಡೆದುಕೊಂಡಿದೆ, ಹೀಗಾಗಿ ಗಭೀಣಿಯರು ತಮ್ಮ ಮಕ್ಕಳು ಅದೇ ದಿನದಂದು ಹುಟ್ಟಲಿ ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ,ರಾಮಲಲ್ಲಾ...
ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭದ ಮೊದಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇವಾಲಯದ ಪ್ರಮುಖ ವೈಶಿಷ್ಟ್ಯಗಳನ್ನು ಹಂಚಿಕೊಂಡಿದೆ. ರಾಮ ಮಂದಿರದ ವಿಶೇಷತೆಗಳು:
ಬೆಂಗಳೂರು: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಶಿರಚ್ಛೇದಕ್ಕೆ 10 ಕೋಟಿ ರೂ ಘೋಷಿಸಿದ್ದ ಅಯೋಧ್ಯೆಯ ಪೀಠಾಧಿಪತಿ ಪರಮಹಂಸ ಆಚಾರ್ಯ ಅವರು ಬಹುಮಾನದ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಹೇಳಿದ್ದಾರೆ,ಅಸಮಾನತೆಯನ್ನು ಘೋಷಿಸುವ ಸಾಮಾಜಿಕ ನ್ಯಾಯವನ್ನು ವಿರೋಧಿಸುವ ಸನಾತನ...