ದೇಶ3 months ago
30 ವರ್ಷಗಳಲ್ಲಿ 80 ಸಾವಿರ ಮಂದಿ ಬಲಿ – ಜರ್ಮನ್ವಾಚ್ ವರದಿ ಬಹಿರಂಗ
ನವದೆಹಲಿ: ಕಳೆದ ಮೂವತ್ತು ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಅತ್ಯಧಿಕವಾಗಿ ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 9ನೇ ಸ್ಥಾನ ದೊರೆತಿದೆ ಎಂದು ಜರ್ಮನ್ವಾಚ್ ಬಿಡುಗಡೆ ಮಾಡಿದ ಇತ್ತೀಚಿನ ವರದಿ ತಿಳಿಸಿದೆ. ಈ ಅವಧಿಯಲ್ಲಿ ಭಾರತವು ಸುಮಾರು 430...