ದೇಶ

ಪ್ಲೀಸ್ ನನಗೆ ಹೊಡೀಬೇಡಿ ರವೀನಾ ಟಂಡನ್

ಮುಂಬೈ: ಬಾಲಿವುಡ್ ಖ್ಯಾತ ನಟಿ ರವೀನ್ ಟಂಡನ್ ಮತ್ತು ಅವರ ಕಾರ್ ಚಾಲಕ ಮದ್ಯದ ಅಮಲಿನಲ್ಲಿ ಕಾರ್ ಚಲಾಯಿಸಿ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧ ಮಹಿಳೆಯೂ ಸೇರಿದಂತೆ ಮೂವರಿಗೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ರಾತ್ರಿ ರಿಜ್ಜಿ ಕಾಲೇಜಿನ ಬಳಿ ನಡೆದಿದೆ,
ಉದ್ರಿಕ ಜನರ ಗುಂಪು ರವೀನಾ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ರವೀನಾ ಟಂಡನ ಪ್ಲೀಸ್ ನನಗೆ ಹೊಡೆಯಬೇಡಿ ಎಂದು ಕೈಮುಗಿದು ಕೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,
ವೃದ್ಧೆ ಮಹಿಳೆಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದ್ದು ರವೀನಾ ಟಂಡನ್ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Trending

Exit mobile version