ನವದೆಹಲಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದು, ಇದೇ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಕೈ ಹೈ ಕಮಾಂಡ್ ಜತೆ ಚರ್ಚೆಗೆ ಹೋಗಿದ್ದಾರೆ...
ಬೆಂಗಳೂರು: ಜೈಲಿನಿಂದಲೇ ಕರ್ನಾಟಕ ಸೇರಿ ದೇಶದ ವಿವಿಧೆಡೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದ 5 ಕಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಿಎಆರ್...
ಮಧ್ಯಪ್ರದೇಶ: ಏಷ್ಯದಲ್ಲಿಯೇ ಅತ್ಯಂತ ಹಿರಿಯ ಆನೆ ಎಂದು ಹೆಸರಾಗಿದ್ದ ವತ್ಸಲಾ ಮಂಗಳವಾರ ತನ್ನ ನೂರನೇ ವಯಸ್ಸಿನಲ್ಲಿ ಕೊನೆಯುಸಿರು ಎಳೆದಿದೆ, ಪನ್ನಾ ಹುಲಿ ಅಭಯಾರಣ್ಯದಲ್ಲಿ ಸಾಕಲ್ಪಟ್ಟಿದ್ದ ವತ್ಸಲಾ ಪ್ರವಾಸಿಗರು ಮತ್ತು ಸಂದರ್ಶಕರ ಆಕರ್ಷಣಾ ಕೇಂದ್ರವಾಗಿತ್ತು,ಕೇರಳದಿಂದ ನರ್ಮದಾಪುರಂಗೆ ಕೊಂಡು...
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಭವಿಷ್ಯದಲ್ಲಿ ಅವರು ಗಗನಯಾತ್ರಿಗಳಾಗಬಹುದು ಮತ್ತು ಚಂದ್ರನ ಮೇಲೆ ನಡೆಯಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಹ್ಯಾಮ್ ರೇಡಿಯೊ ಮೂಲಕ ಮಾತನಾಡಿದ ಅವರು ವಿದ್ಯಾರ್ಥಿಗಳ...
ನಾಳೆ ದೇಶದಾದ್ಯಂತ “ಭಾರತ್ ಬಂದ್” ಜಾರಿಯಾಗಲಿದೆ. 10 ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ಈ ಮುಷ್ಕರಕ್ಕೆ ಕರೆ ನೀಡಿದೆ. 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ಈ ಪ್ರತಿಭಟನೆ, ಕೇಂದ್ರ ಸರ್ಕಾರದ “ಕಾರ್ಮಿಕ-ರೈತ ವಿರೋಧಿ” ನೀತಿಗಳ ವಿರುದ್ಧ ನಡೆಸಲಾಗುತ್ತಿದೆ. ಈ ಬಂದ್ನಿಂದ ಬ್ಯಾಂಕಿಂಗ್, ಸಾರಿಗೆ, ಅಂಚೆ,...
ಪಟನಾ: ಬಿಹಾರದಲ್ಲಿ ದಿನೇ ದಿನೆ ವಿಧಾನಸಭೆ ಚುನಾವಣೆ(Bihar Assembly Election) ರಂಗೇರುತ್ತಿದೆ. ಈಗಾಗಲೇ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವ ನಿತೀಶ್ ಕುಮಾರ್(Nitish Kumar) ನೇತೃತ್ವದ ಸರ್ಕಾರ ಮುಂದಿನ ಬಾರಿಯೂ ಅಧಿಕಾರ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಹೀಗಿರುವಾಗಲೇ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಒಟ್ಟು 14 ದೇಶಗಳ ಮೇಲೆ ಸುಂಕ ನೀತಿಯನ್ನು ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಹಾಗೂ ನಿಫ್ಟಿ 50 ಕುಸಿತದಿಂದಲೇ ಪ್ರಾರಂಭವಾಗಿದೆ,ಜಪಾನ್...
ಲಂಡನ್: ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಸದ್ಯ ವಿಶ್ರಾಂತಿಯಲ್ಲಿದ್ದಾರೆ. ತಮ್ಮ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ. ಲಂಡನ್ನಲ್ಲಿ ನೆಲೆಸಿರುವ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮ(Anushka...
ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧ ಸಂಪೂರ್ಣ ಹದಗೆಟ್ಟಿರುವ ಬೆನ್ನಲ್ಲೇ ಹಾಳಾಗಿರುವ ರಾಜತಾಂತ್ರಿಕತೆಯನ್ನು ಸರಿ ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto) ಅವರು , ಹಫೀಜ್ ಸಯೀದ್ ಮತ್ತು...
ಬೆಂಗಳೂರು: ರಾಜ್ಯದಲ್ಲಿ ಆಯುಷ್ಮನ್ ವಯೋ ವಂದನಾ ಕಾರ್ಡ್ ಜಾರಿಯಾಗುವುದಕ್ಕೂ ಮುನ್ನವೇ 70 ವರ್ಷ ಮೇಲ್ಪಟ್ಟರಿಗೆ ಆರೋಗ್ಯೆ ಮಿಮೆಯ ಕಾರ್ಡ್ ವಿತರಿಸಲಗಿದ್ದು, ಇದೀಗ ಈ ಯೋಜನೆಯಡಿ ಚಿಕಿತ್ಸೆಗೆಂದು ಹೋದವರಿಗೆ ಚಿಕಿತ್ಸೆ ಸಿಗದ ಪರಿಣಾಕ ಜನ ಆತಂಕಕ್ಕೀಡಗಿದ್ದಾರೆ,ಕೇಂದ್ರ ಸರ್ಕಾರವು...