ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಕ್ಕಿಂತ 4 ಪಟ್ಟು ಎತ್ತರದ ಪರ್ವತ ಸಮುದ್ರದಾಳದಲ್ಲಿ ಪತ್ತೆಯಾಗಿದೆ,ಸ್ಮಿತ್ ಓಷನ್ ಇನ್ಸ್ಟಿಟ್ಯೂಟ್ ನೇತೃತ್ವದ ಸಮುದ್ರಶಾಸ್ತ್ರಜ್ಞರ ತಂಡವು ಚಲಿ ಕರಾವಳಿಯಿಂದ ಸುಮಾರು 1,448 ಕಿಮೀ ದೂರದಲ್ಲಿರುವ ಪೆಸಿಫಿಕ್ ಸಾಗರದಲ್ಲಿ...
Today Horoscope: ಇಂದು (ಸೆಪ್ಟೆಂಬರ್ 4ರ ಬುಧವಾರ) ಹಲವು ರಾಶಿಯವರಿಗೆ ಶುಭಫಲಗಳಿವೆ. ಸಂಗಾತಿಯೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯುವಿರಿ. ದ್ವಾದಶ ರಾಶಿಗಳ ಇಂದಿನ ಭವಿಷ್ಯ ಇಲ್ಲಿದೆ. ಓಡಾಟದ ದಿನವಾಗಿರುತ್ತದೆ, ಹಳೆಯ ಸ್ನೇಹಿತರ ಭೇಟಿ, ಖರ್ಚಿಗೆ ಮಿತಿ ಇರಲಿ....
ರಾಹುಕಾಲ : 3:27 ರಿಂದ 4:59ಗುಳಿಕಕಾಲ : 12:22 ರಿಂದ 1:54ಯಮಗಂಡಕಾಲ : 9:17 ರಿಂದ 10:49 ಮೇಷ: ವಾದ ವಿವಾದಗಳಲ್ಲಿ ಎಚ್ಚರ, ಬಡ ವಿದ್ಯಾರ್ಥಿಗಳಿಗೆ ಹಣದ ನೆರವು, ಬಂಧುಗಳ ಆಗಮನ, ಅಮೂಲ್ಯ ವಸ್ತುಗಳ ಖರೀದಿ. ವೃಷಭ: ಸಲ್ಲದ...
ಜೈಪುರ: ಮೊಘಲ್ ಚಕ್ರವರ್ತಿ ಅಕ್ಬರನನ್ನು ವೈಭವೀಕರಿಸುವ ಮತ್ತು ಆತನನ್ನು ಶ್ರೇಷ್ಠ ಎಂದು ಉಲ್ಲೇಖಿಸುವ ಎಲ್ಲ ಪುಸ್ತಕಗಳನ್ನು ಸುಟ್ಟು ಹಾಕಲಾಗುವುದು ಎಂದು ರಾಜಸ್ಧಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ,ಈ ಬಗ್ಗೆ ಮಾತನಾಡಿದ ಅವರು ಅಕ್ಬರ್ನನ್ನು ಮಹಾರಾಣಾ...
2024 ಸೆಪ್ಟೆಂಬರ್ 2ರ ಸೋಮವಾರವಾದ ಇಂದು, ಚಂದ್ರನು ಸೂರ್ಯನ ರಾಶಿಚಕ್ರ ಚಿಹ್ನೆ ಸಿಂಹದಲ್ಲಿ ಸಾಗಲಿದ್ದಾನೆ. ಅಲ್ಲದೆ ಇಂದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆಯ ತಿಥಿಯಾಗಿದ್ದು ಈ ದಿನಾಂಕವನ್ನು ಸೋಮವತಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಸೋಮಾವತಿ...
ಕಲಬುರಿಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದ ರಾಷ್ಟ್ರಕೂಟರ ಕೋಟೆ ಧರೆಗುರುಳಿದೆ, ನಿನ್ನೆ ರಾತ್ರಿಯಿಂದ ಮಳೆ ಸುರಿದು ತೇವಗೊಂಡ ಹಿನ್ನಲೆ ಕೋಟೆಯ ಗೂಡೆ ಕುಸಿದಿದೆ ಎನ್ನಲಾಗಿದೆ,ತಾಲ್ಲೂಕಿನಾದ್ಯಂತ ಕಳೆದರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು...
2024 ಆಗಸ್ಟ್ 31ರ ಶನಿವಾರವಾದ ಇಂದು, ಚಂದ್ರನು ತನ್ನದೇ ರಾಶಿ ಕರ್ಕಾಟಕದಲ್ಲಿ ಸಾಗಲಿದ್ದಾನೆ, ಆದರೆ ಶನಿದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ, ಈ ಕಾರಣದಿಂದಾಗಿ ಶಶ ರಾಜಯೋಗವು ರೂಪುಗೊಳ್ಳುತ್ತದೆ. ಹಾಗೆಯೇ ಈ ದಿನ ಶನಿ...
ಢಾಕಾ: ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಟಿವಿ ಪತ್ರಕರ್ತೆಯೊಬ್ಬರು ಸರೋವರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ, ಮೃತರನ್ನು ಸಾರಾ ರಹನುಮಾ ಎಂದು ಗುರುತಿಸಲಾಗಿದೆ, ಈಗೆ ಖಾಸಗಿ ಟಿವೆ ಚಾನೆಲ್ ಒಂದರ ಸಂಪಾದಕಿ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ,ಮೃತ ಪತ್ರಕರ್ತೆಯ...
ಮೈಸೂರು: ಮಹಾನವಮಿ ಹಾಗೂ ವಿಜಯ ದಶಮಿ ಅಂಗವಾಗಿ ಆಕ್ಟೋಬರ್ 3 ರಿಂದ 12 ರವರೆಗೆ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ನಡೆಯಲಿದೆ, ಅರಮನೆ ಆವರಣದಲ್ಲಿ ಹಬ್ಬದ ಅವಧಿಯಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ...
ಚಿಕ್ಕಬಳ್ಳಾಪುರ: ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯಗಳು ಚಿಂತಾಮಣಿ ತಾಲೂಕಿನಲ್ಲಿರುವ ಪುರಾತನ ದೇವಾಲಯಗಳು. ಇದೀಗ ದೇವಾಲಯದ ಸಮೀಪದಲ್ಲಿರುವ ಆಲಂಬಗಿರಿ ಕೆರೆ ಅಚ್ಚುಕಟ್ಟು ಪ್ರದೇಶದ ರಸ್ತೆ ಹೊಂದಿಕೊಂಡಿರುವ ಜಾಗದಲ್ಲಿ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿವೆ. ಆಲಂಬಗಿರಿ...