ಆರೋಗ್ಯ2 years ago
ವರ್ಷವಿಡಿ ಕಾಡಲಿದೆ ಕೆಂಪು ಕಣ್ಣು!
ಕಂಜಕ್ಟಿವಿಟಿಸ್ ಅಥವಾ ಕೆಂಪು ಕಣ್ಣು ಸೋಂಕು ವರ್ಷವಿಡಿ ಬೆಂಗಳೂರಿನ ಜನರನ್ನು ಕಾಡಲಿದೆ,ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದು ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಆತಂಕ ಉಂಟುಮಾಡಿದೆ.ಸದ್ಯ ಕೆಂಪು ಕಣ್ಣು ಪ್ರಕರಣಗಳು ಕಡಿಮೆಯಾಗಿದ್ದರೂ ಇದು ಜನರಿಗೆ ವರ್ಷಪೂರ್ತಿ ಹರಡುತ್ತಿರುತ್ತದೆ.ಈ...