ಆರೋಗ್ಯ2 years ago
ಜೇನುತುಪ್ಪದ ಮಹತ್ವ
ಜೇನು ತುಪ್ಪವನ್ನುನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದನ್ನು ಅವಲಂಬಿಸಿ, ವಿಭಿನ್ನ ರೀತಿಯಲ್ಲಿ ದೇಹವನ್ನು ಅದು ಪ್ರಭಾವಿಸುತ್ತದೆ. ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿಕುಡಿದರೆ, ಅದು ರಕ್ತದ ಕೆಂಪು ರಕ್ತಕಣಗಳ ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ತುಸು ಬೆಚ್ಚಗಿನ ನೀರಿನ...