ಆರೋಗ್ಯ2 years ago
ಪಾದಹಸ್ತಸನ
ಪಾದಹಸ್ತಾಸನದಲ್ಲಿ ಕಾಲುಬೇರಳು ಮತ್ತು ಕಾಲುಗಂಟುಗಳನ್ನು ಸ್ಪರ್ಶಿಸಲಾಗುತ್ತದೆ. ಈ ಆಸನದಲ್ಲಿ ನಮ್ಮ ಹಸ್ತ ಗಳನ್ನು ಪಾದಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತ ಎಂದು ಕರೆಯುತ್ತಾರೆ.ಪಾದಹಸ್ತಾಸನ ಮಾಡುವುದರಿಂದ ತೊಡೆಯ ಸಂಧುಗಳಲ್ಲಿನ ಬಿಗಿತ ದೂರವಾಗುವುದು. ಕಾಲುಗಳಲ್ಲಿನ ಮತ್ತು ಪಕ್ಕೆಲುಬು ನಾಭಿಗಳಲ್ಲಿನ...