ರಾಜಕೀಯ8 months ago
ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ಎಲ್ಲ ಪಕ್ಷಗಳಿಗೂ ಆಹ್ವಾನ-ಡಿಕೆಶಿ
ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಆರಂಭವಾಗಿ 100 ವರ್ಷಗಳೇ ಪೂರ್ಣಗೊಂಡಿದ್ದು, ಇದೀಗ ಈ ಬಗ್ಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದು, ನೂರು ವರ್ಷದ ಬಳಿಕ ಕಾಂಗ್ರೆಸ್ ಯುಗ ಆರಂಭವಾಗಿದೆ ಎಂದರು,ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ...