ಬೆಂಗಳೂರು1 week ago
ಕಾಂಗ್ರೆಸ್ ಕಾರ್ಯಕರ್ತನ ಆಟೋಗೆ ಆಸಿಡ್ ದಾಳಿ – ಸ್ಥಳೀಯ ರಾಜಕೀಯ ವೈಷಮ್ಯ ಶಂಕೆ
ಬೆಂಗಳೂರು ನಗರದಲ್ಲಿ ರಾಜಕೀಯ ದ್ವೇಷದ ಭಾಗವಾಗಿ ಆಸಿಡ್ ದಾಳಿಯ ಮತ್ತೊಂದು ಘಟನೆ ನಡೆದಿದೆ. ನಂದಿನಿಲೇಔಟ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಧನಂಜಯ್ ಅವರ ಆಟೋ ಮೇಲೆ ಆಸಿಡ್ ಎರಚಲಾಗಿದೆ. ದುಷ್ಕರ್ಮಿಗಳು ರಾತ್ರೋ ರಾತ್ರಿ ಬಂದು ಆಟೋ ಹಾನಿಗೊಳಿಸುವ ಮೂಲಕ...