Dasara2 years ago
ಮೈಸೂರು ದಸರಾದಲ್ಲಿ 3 ವರ್ಷಗಳ ಬಳಿಕ ಲೋಹದ ಹಕ್ಕಿಯ ಕಸರತ್ತು
ಈ ಬಾರಿಯ ದಸರಾದಲ್ಲಿ ಮತ್ತೊಮ್ಮೆ ಏರ್ ಶೋ ಪ್ರದರ್ಶನ ನಡೆಯಲಿದ್ದು ದಸರಾ ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.ಅಕ್ಟೋಬರ್ 15 ರಿಂದ ಆರಂಭವಾಗಲಿರುವ ದಸರಾ ಮಹೋತ್ಸವವು ಅಕ್ಟೋಬರ್ 24 ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ.ಈಗಾಗಲೇ ಕೇಂದ್ರವು...