ದೇಶ4 months ago
ಮೈಸೂರು ಮೂಲದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈಗ ವಿಶ್ವದವರೆಗೆ ಹೆಸರುವಾಸಿಯಾದ ಕಲಾವಿದರಲ್ಲೊಬ್ಬರಾಗಿದ್ದಾರೆ. ಐದು ತಲೆಮಾರುಗಳಿಂದ ಶಿಲ್ಪಕಲೆಯ ಪರಂಪರೆಯನ್ನಿಟ್ಟುಕೊಂಡಿರುವ ಕುಟುಂಬದಿಂದ ಬಂದಿರುವ ಅರುಣ್, ತಮ್ಮ ಕೌಶಲ್ಯ ಮತ್ತು ಭಕ್ತಿಯಿಂದ ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿತ...