ಆರೋಗ್ಯ5 months ago
ಅಸ್ತಮಾ ಸಮಸ್ಯೆ ಇದ್ದವರು ಮಂಗಳೂರಿನ ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ!
ಉಬ್ಬಸ ಇರುವರು ಆದಿನಾಥೇಶ್ವರ ದೇವಸ್ಥಾನಕ್ಕೆ ಬಂದು, ದೇವರಲ್ಲಿ ಸಂಕಲ್ಪ ಮಾಡಿದ ನಂತರ ದೇಗುಲದಲ್ಲಿ ನೀಡುವ ಗಂಧವನ್ನು ನಿರ್ದಿಷ್ಟ ದಿನಗಳವರೆಗೆ ಮದ್ಯ-ಮಾಂಸಾಹಾರ ತ್ಯಜಿಸಿ ವ್ರತ ಮಾಡಿ ಸೇವಿಸಬೇಕು. ಹೀಗೆ ಗಂಧ ಸೇವನೆಯಿಂದ ಅಸ್ತಮಾ ಕ್ರಮೇಣ ನಿವಾರಣೆಯಾಗುತ್ತದೆ. ದಕ್ಷಿಣ...