ಅಪರಾಧ11 months ago
ದರ್ಶನ್ & ಗ್ಯಾಂಗ್ ಕೊಲೆ ಕೇಸ್, ಚಾರ್ಜ್ಶೀಟ್ ಸಲ್ಲಿಕೆ ಖಚಿತಪಡಿಸಿದ ಕಮಿಷನರ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 2-3 ದಿನಗಳಲ್ಲಿಯೇ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಕೆ ಮಾಡಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಖಚಿತಪಡಿಸಿದರು,ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾರ್ಚ್ಶೀಟ್ ಎಲ್ಲಾ ಹಂತಗಳನ್ನು ಒಳಗೊಂಡಿದ್ದು,...