ಬೆಂಗಳೂರು12 months ago
ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ಸ್ಧಗಿತ
ಹಾಸನ: ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ರೈಲಿನ ಹಳಿ ಮೇಲೆ ಗುಡ್ಡ ಕುಸಿದು, ಸಂಚಾರಕ್ಕೆ ಅಡ್ಡಿಯಾಗಿತ್ತು, ಇದೀಗ ಮತ್ತೆ ಅದೇ ರೀತಿ ಭೂಕುಸಿತ ಉಂಟಾಗಿ, ರೈಲು ಸಂಚಾರ ದಿಢೀರ್ ಸ್ಧಗಿತಗೊಂಡಿದೆ,ಹಾಸನದ ಸಕಲೇಶಪುರ ತಾಲೂಕಿನ ಆಚಂಗಿ-ದೊಡ್ಡಸಾಗರ ಬಳಿ ಘಟನೆ ಸಂಭವಿಸಿದೆ,...