ದೇಶ12 months ago
Viral News ಕಂಬದಲ್ಲೇ ಸಿಲುಕಿಕೊಂಡ ಬಾವುಟ ಬಿಡಿಸಿದ ಹಕ್ಕಿ
ತಿರುವನಂತಪುರ: ರಾಷ್ಟ್ರಧ್ವಜ ಆರೋಹಣ ಮಾಡುವಾಗ ಕೆಲವೊಮ್ಮೆ ಧ್ವಜ ಬಿಚ್ಚಿಕೊಳ್ಳದೆ ಸಮಸ್ಯೆಯಾಗುವುದು ಆಗಾಗ ವರದಿಯಾಗುತ್ತವೆ, ಅದರೆ ಕೇರಳದಲ್ಲಿ ಇದಕ್ಕೆ ಸಂಬಂಧಿಸಿದಂತೆ ನಡೆದ ನಿಶೇಷ ಘಟನೆಯೊಂದು ಗಮನ ಸೆಳೆದಿದೆ,ರಾಷ್ಟ್ರಧ್ವಜ ಹಾರಿಸುವಾಗ ಕಂಬದ ಮೇಲ್ಭಾಗದಲ್ಲಿ ಸಿಲುಕಿಕೊಂಡಿತ್ತು ಏಕಾಏಕಿ ಎಲ್ಲಿಂದಲೋ ಬಂದ...