ಬೆಂಗಳೂರು2 weeks ago
ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸ್ಫೋಟಕಗಳು ಪತ್ತೆ: ಜಿಲೆಟಿನ್ ಕಡ್ಡಿ, ಡಿಟೊನೇಟರ್ ವಶ
ಬೆಂಗಳೂರು: ನಗರದ ಜನಸಂಚಾರಯುಕ್ತ ಪ್ರದೇಶವಾಗಿರುವ ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಶಂಕಾಸ್ಪದ ಬ್ಯಾಗ್ನಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾದ ಘಟನೆ ನಗರದಾದ್ಯಂತ ಆತಂಕ ಮೂಡಿಸಿದೆ. ಶೌಚಾಲಯದ ಬಳಿಯ ಈ ಬ್ಯಾಗ್ನಲ್ಲಿದ್ದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ ಪತ್ತೆಯಾಗಿದ್ದು,...