ದೇಶ1 year ago
ಬ್ರಿಟಾನಿಯಾ ಕಂಪನಿಯಿಂದ ಶಾಕಿಂಗ್ ನಿರ್ಧಾರ.. ಬಿಸ್ಕತ್, ಚಾಕೊಲೇಟ್, ಬ್ರೆಡ್ ಇನ್ಮುಂದೆ ಸಿಗಲ್ವಾ?
ಮಾರಿ ಗೋಲ್ಡ್, ಟೈಗರ್, 50-50, ಗುಡ್ ಡೇಯಂತಹ ಬಿಸ್ಕತ್ ಪ್ರಾಡಕ್ಟ್ಗಳನ್ನು ತಯಾರಿಸುತ್ತಿದ್ದ ಬ್ರಿಟಾನಿಯಾ ಕಂಪನಿ ತನ್ನ ಪಶ್ಚಿಮ ಬಂಗಾಳದ ಕೋಲ್ಕತ್ತಾ ಘಟಕವನ್ನು ಮುಚ್ಚಲು ಮುಂದಾಗಿದೆ. ಇದರಿಂದ 150ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಕಂಪನಿ...