ದೇಶ2 years ago
ಭಾರತ ಚೀನಾದ 49 ಕಂಪನಿಗಳ ಜತೆಗಿನ ವ್ಯಾಪಾರಕ್ಕೆ ಅಮೆರಿಕ ನಿರ್ಬಂಧ ಕಾರಣ ಏನು
ವಾಷಿಂಗ್ಟನ್: ಭಾರತ ಸೇರಿ ಜಗತ್ತಿನ ಪ್ರಮುಖ ರಾಷ್ಟ್ರಗಳ ಜತೆ ವ್ಯವಹಾರಿಕ ಸಂಬಂಧ ಹೊಂದಿರುವ ಅಮೆರಿಕ ಮಾತ್ರ ರಷ್ಯಾ ವಿರುದ್ಧ ಆಗಾಗ ಹಲ್ಲು ಮಸಿಯುತ್ತದೆ. ರಷ್ಯಾ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬೇರೆ ದೇಶಗಳ ಮೇಲೆ ಒತ್ತಡ ಹೇರುವಷ್ಟರಮಟ್ಟಿಗೆ...