ದೇಶ1 year ago
ಮೈಕ್ರೋಸಾಫ್ಟ್ ಬಳಕೆದಾರರೇ ಹುಷಾರ್- ಸೈಬರ್ ಸೆಕ್ಯುರಿಟಿ ಏಜೆನ್ಸಿ ವಾರ್ನಿಂಗ್!
ನವದೆಹಲಿ: ಇತ್ತೀಚಿಗಷ್ಟೇ ಕೆಲ ದಿನಗಳ ಹಿಂದೆ ಮೈಕ್ರೋಸಾಫ್ಟ್ ವಿಶ್ವಾದ್ಯಂತ ಸ್ಧಗಿತಗೊಂಡಿತ್ತು, ಇದರಿಂದ ಬಳಕೆದಾರರಿಗೆ ಸಂಕಷ್ಟ ಎದುರಾಗಿದ್ದಲ್ಲದೇ ಹಲವು ಉದ್ಯಮಗಳ ಕೋಟಿ ಕೋಟಿ ಡಾಲರ್ ನಷ್ಟ ಎದುರಿಸಿತ್ತು, ಜೊತೆಗೆ ಜಾಗತಿಕವಾಗಿ ವೈಮಾನಿಕ ಸೇವೆ, ಲಾಜಿಸ್ಟಿಕ್ ಮತ್ತಿತರ ಸೇವೆಗಳಲ್ಲಿ...