ಅಪರಾಧ5 days ago
ಧರ್ಮಸ್ಥಳ ಅಸಹಜ ಸಾವು ಪ್ರಕರಣ: ಎಸ್ಐಟಿ ತನಿಖೆಗೆ ಪಾನ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಸ ತಿರುವು ನೀಡಿದೀತಾ?
ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಸಂಬಂಧ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ವಿತನತಿ) ಮಹತ್ವದ ಮಾಹಿತಿಗಳನ್ನು ಪತ್ತೆಹಚ್ಚಿದೆ. ಈ ತನಿಖೆಯ ವೇಳೆ ಅನಧಿಕೃತವಾಗಿ ಹೂತಿಟ್ಟ ಶವಗಳ ಸ್ಥಳಗಳಲ್ಲಿ ಒಂದು ಪಾನ್ ಚೀಟಿ...