ಅಪರಾಧ10 months ago
ಜ್ವರ, ಮಧುಮೇಹ, BPಗೆ ತೆಗೆದುಕೊಳ್ಳುವ 50ಕ್ಕೂ ಹೆಚ್ಚು ಮಾತ್ರೆಗಳು ಅಪಾಯ.. ಶಾಕಿಂಗ್ ಮಾಹಿತಿ ಬಹಿರಂಗ!
ನವದೆಹಲಿ: 50ಕ್ಕೂ ಹೆಚ್ಚು ಔಷಧಿಗಳಲ್ಲಿ ಗುಣಮಟ್ಟದ ಮಾನದಂಡ ಪೂರೈಸಲು ಔಷಧಿ ಕಂಪನಿಗಳು ವಿಫಲಗೊಂಡಿವೆ ಎಂದು ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ) ಸಮೀಕ್ಷೆಯಿಂದ ತಿಳಿದು ಬಂದಿದೆ. ಕೇಂದ್ರ ಸರ್ಕಾರದ ಸಿಡಿಎಸ್ಸಿಒ ನಡೆಸಿದ ಸಮೀಕ್ಷೆಯಲ್ಲಿ ಸನ್ ಫಾರ್ಮಾಸ್ಯುಟಿಕಲ್ಸ್...