ದೇಶ1 month ago
Green energy ಉತ್ಪಾದನೆಯಲ್ಲಿ ದಾಖಲೆ ತಲುಪಿದ ಅದಾನಿ ಕಂಪನಿ!
ಗುಜರಾತ್ನ ಕಚ್ ಜಿಲ್ಲೆಯ ಖಾವಡಾದಲ್ಲಿ ನಿರ್ಮಿಸಲಾಗುತ್ತಿರುವ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಸ್ಥಾಪಿತ ರಿನಿವಬಲ್ ಎನರ್ಜಿ ಸಾಮರ್ಥ್ಯ 15,539.9 ಮೆಗಾವ್ಯಾಟ್ ಅಥವಾ 15.54 ಗಿ.ವ್ಯಾಟ್ಗೆ ಏರಿದೆ. ಈ ಮಟ್ಟದ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯದ ಗಡಿ...