ಆರೋಗ್ಯ3 months ago
ವೈದ್ಯಕೀಯ ಸೇವೆಗಳ ಬೆಲೆ ಗಗನಕ್ಕೆ ಆರೋಗ್ಯ ವಿಮೆಗೆ ಮೊರೆ ಹೋದ ಜನ!
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಆಸ್ಪತ್ರೆ ವೆಚ್ಚಗಳು ಕೂಡ ಗಗನಕ್ಕೇರುತ್ತಿದೆ, ಹೀಗಾಗಿ ಬಹುತೇಕರು ಭವಿಷ್ಯದ ಮೇಲಿನ ಮುಂದಾಲೋಚನೆಯಿಂದ ಆರೋಗ್ಯ ವಿಮೆ ಖರೀದಿಸುತ್ತಿದ್ದಾರೆ,ಅದರಲ್ಲೂ ಭಾರತದಲ್ಲಿ ಆರೋಗ್ಯ ವಿಮಾ ಖರೀದಿದಾರರಲ್ಲಿ ಸುಮಾರು ಅರ್ಧದಷ್ಟು ಜನರು...