ಚುನಾವಣೆ1 year ago
ಕಂಗನಾ ರಣಾವತ್ ಸಂಸದ ಸ್ಥಾನಕ್ಕೆ ಕುತ್ತು? – ಹಿಮಾಚಲ ಪ್ರದೇಶ ಹೈಕೋರ್ಟ್ನಿಂದ ನೋಟಿಸ್
ಶಿಮ್ಲಾ: ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕಂಗನಾ ರಣಾವತ್ಗೆ (Kangana Ranaut) ಹಿಮಾಚಲ ಪ್ರದೇಶ ಹೈಕೋರ್ಟ್ (Himachal Pradesh High Court) ನೋಟಿಸ್ ಜಾರಿ ಮಾಡಿದೆ.ನೋಟಿಸ್ ಜಾರಿ ಮಾಡಿದ...