ಬೆಂಗಳೂರು4 months ago
ರಸ್ತೆ ಮಧ್ಯೆಯೇ ಕಟ್ಟು ನಿಂತ ಆಂಬುಲೆನ್ಸ್!
ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿನ ನಿರ್ವಹಣೆ ಕೊರತೆ ಆಗಿಂದಾಗ್ಗೆ ಸಾಬೀತಾಗುತ್ತಲೇ ಇದೆ, ಈ ಸಾಲಿಗೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಆಂಬುಲೆನ್ಸ್ ತಾಂತ್ರಿಕ ದೋಷ ಕಾಣಿಸಿಕೊಂಡು ಚಲಿಸುತ್ತಿರುವಾಗಲೆ ನಡು ರಸ್ತೆಯಲ್ಲಿ ನಿಂತಿದೆ,ಆರೋಗ್ಯ ಕವಚ ಹೆಸರಿನ ತುರ್ತು ವೈದ್ಯಕೀಯ ಸೇವೆ...