ದೇಶ12 months ago
Viral News ಬೀದಿ ಬದಿಯ ಕುಡುಕರಿಗೆ ಪೊರಕೆ ಸೇವೆ-ಇವರು ಮುಂಬೈನ ಗಯ್ಯಾಳಿಗಳು!
ಮುಂಬೈ: ಇಲ್ಲಿನ ಕಾಂದಿವಲಿಯ ಬೀದಿಯಲ್ಲಿ ಗೃಹಣಿಯರು ಮದ್ಯವ್ಯಸನಿಗಳನ್ನು ಪೊರಕೆಯಿಂದ ಥಳಿಸುತ್ತಿರುವ ವೀಡಿಯೊ ವೈರಲ್ ಆಗಿದೆ,ಕುಡಿತದ ಚಟ ಮತ್ತು ಸಾರ್ವಜನಿಕ ಕಿರುಕಳದಿಂದ ಬೇಸತ್ತ ಮಹಿಳೆಯರು ಸಾರ್ವಜನಿಕ ಸ್ಧಳದಲ್ಲಿ ಬಹಿರಂಗವಾಗಿ ಮದ್ಯ ಸೇವಿಸುವ ಪುರುಷರನ್ನು ಥಳಿಸಿದ್ದಾರೆ ಎನ್ನಲಾಗಿದೆ, ಸಮಾಜದ...