ಬೆಂಗಳೂರು2 years ago
ದಕ್ಷಿಣ ಕನ್ನಡಲ್ಲಿ ಹೈ ಅಲರ್ಟ್ ನಿಫಾ ವೈರಸ್ ಇಬ್ಬರ ಬಲಿ
ಕೇರಳ: ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಉಲ್ಬಣಗೊಳ್ಳುತ್ತಿದ್ದು, ಈ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ, ಜೊತೆಗೆ ಐದು ಗ್ರಾಮ ಪಂಚಾಯಿತಿಗಳನ್ನು ಕೇರಳ ಸರ್ಕಾರ ಕಂಟೈನ್ಮೆಂಟ್ ವಲಯ ಎಂದು ಘೋಷಿಸಿದೆ,ಆತಂಚೇರಿ, ಮಾರುತೊಂಕರ, ತಿರುವಳ್ಳೂರು, ಕಾಯಕ್ಕೋಡಿ, ಕುಟ್ಟಿಯಾಡಿ ಕವಿಲುಂಪಾರ ಪಂಚಾಯಿತಿಗಳನ್ನು...