ದೇಶ3 months ago
ಮನೆಮನೆಗೆ ತೆರಳಿ ನೆರವಾದ ಸೇನೆ!
ಶ್ರೀನಗರ: ಇತ್ತೀಚಿಗೆ ಶೆಲ್ ದಾಳಿ ನಡೆದಿದ್ದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜೆಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರತೀಯ ಸೇನೆ ತಮ್ಮ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿದೆ, ಸೇನಾ ಸಿಬ್ಬಂದಿ ಸ್ಧಳೀಯ ನಿವಾಸಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಅವರಿಗೆ ಭರವಸೆ...