ರಾಜಕೀಯ1 week ago
ನಾಲ್ವಡಿಗಿಂತ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂದು ಹೇಳಿದ್ದೆ; ಆದರೆ ಅವಮಾನಿಸುವ ಉದ್ದೇಶವಿಲ್ಲ – ಯತೀಂದ್ರ ಸ್ಪಷ್ಟನೆ
ಮೈಸೂರು, ಜುಲೈ 27 – “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನ ಯಾರೂ ಕಗ್ಗತ್ತಲೆಗೆ ತಳ್ಳಬೇಕಾಗಿಲ್ಲ. ಆದರೆ ಮೈಸೂರು ಅಭಿವೃದ್ಧಿಗೆ ನನ್ನ ತಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ನೀಡಿದ ಅನುದಾನ, ಇತಿಹಾಸದಲ್ಲಿಯೇ ಎತ್ತಿಸಬಹುದಾದ ಮಟ್ಟದಲ್ಲಿದೆ”...