ಬೆಂಗಳೂರು2 months ago
ಮಕ್ಕಳ ಮೊಬೈಲ್ ಅಡಿಕ್ಷನ್ ದೂರ ಮಾಡಲು ನಿಮ್ಹಾನ್ಸ್ ನಿಂದ ಉಚಿತ ಸೇವೆ: ಪೋಷಕರು ಮಾಡಬೇಕಿರಿವುದೇನು?
ಬೆಂಗಳೂರು: ಮಕ್ಕಳು ಅತಿಯಾಗಿ ಮೊಬೈಲ್ ಟಿವಿ ನೋಡುವುದು ಇತ್ತೀಚಿಗೆ ಪೋಷಕರಿಗೆ ದೊಡ್ಡ ತಲೆ ನೋವಾಗಿದ್ದು, ಈ ಅಡಿಕ್ಷನ್ ನಿಂದ ಮಕ್ಕಳನ್ನು ಹೊರಗೆ ತರುವುದೇ ದೊಡ್ಡ ಟಾಸ್ಕ್ ಆಗಿದೆ, ಹೆಚ್ಚು ಸಮಯ ಮೊಬೈಲ್ ಹಾಗೂ ಟಿವಿ ನೋಡುವುದರಿಂದ...