ಅಪರಾಧ12 months ago
ಒಂದು ಕೆಜಿ ಜಿಲೇಬಿ ತಗೊಂಬಾ-ದೂರು ನೀಡಲು ಹೋದವನಿಗೆ ಪೊಲೀಸ್ ಆರ್ಡರ್!
ಉತ್ತರ ಪ್ರದೇಶ: ಮೊಬೈಲ್ ಕಳೆದುಕೊಂಡ ಚಂಚಲ್ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸ್ ಅಧಿಕಾರಿಯೊಬ್ಬರು ಮೊದಲು ಒಂದು ಕೆಜಿ ಜೆಲೇಬಿ ತರುವಂತೆ ಹೇಳಿದ್ದಾರೆ, ಪೊಲೀಸರು ಈ ವರ್ತನೆಯಿಂದ ಚಂಚಲ್ಗೆ ಆಶ್ವರ್ಯವಾಗಿದೆ,ಕಳೆದುಕೊಂಡ ಸೆಲ್ ಫೋನ್ನಿಂದ...