ರಾಜಕೀಯ2 years ago
ಅಧಿಕಾರಿ ಹತ್ಯೆ ಕೇಸ್ನಲ್ಲಿ ಮುನಿರತ್ನ ಹೆಸರು, ನನ್ನನ್ನೂ ಜೈಲಿಗೆ ಅಟ್ಟವ ಹುನ್ನಾರ ಎಂದ ಶಾಸಕ
ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಹತ್ಯೆ ಕೇಸ್ನಲ್ಲಿ ಶಾಸಕ ಮುನಿರತ್ನ ಹೆಸರು ಕೇಳಿಬರುತ್ತಿದ್ದಂತೆ ಪತ್ರಿಕಾಘೋಷ್ಟಿ ನಡೆಸಿದ ಶಾಸಕ ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ,ಅಧಿಕಾರಿ ಹತ್ಯೆ ಕೇಸ್ನಲ್ಲಿ ಶಾಸಕ ಮುನಿರತ್ನ ಕೈವಾಡವಿದೆ,...