ಕ್ರೀಡೆ4 months ago
ಸಿಟ್ಟಿನಿಂದ ರಹಾನೆ ಕಿಟ್ಬ್ಯಾಗ್ ಒದ್ದಿದ್ದ ಜೈಸ್ವಾಲ್ – ಮುಂಬೈ ತಂಡ ತೊರೆಯಲು ಅಸಲಿ ಕಾರಣ ರಿವೀಲ್
ಮುಂಬೈ: ಕೆಲ ವರ್ಷಗಳಿಂದ ಮುಂಬೈ (Mumbai) ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಜೊತೆಗಿನ ಸಂಬಂಧ ಹಳಸಿದ್ದರಿಂದ 23 ವರ್ಷದ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಗೋವಾ (Goa) ತಂಡಕ್ಕೆ ಹೋಗಿದ್ದಾರೆ ಎಂದು...