ರಾಜ್ಯ1 year ago
ದರ್ಶನ್ ಜೈಲುವಾಸದ ಮಧ್ಯೆ 2005ರ ಮಾಸ್ ಹಿಟ್ ‘ಶಾಸ್ತ್ರೀ’ ಶುಕ್ರವಾರ ಮರು ಬಿಡುಗಡೆ – Shastri Re Release
ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಪ್ರಕರಣದ ತನಿಖೆ ಮುಂದುವರಿದಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ, 2005ರಲ್ಲಿ ಮಾಸ್ ಹಿಟ್ ಆಗಿದ್ದ ‘ಶಾಸ್ತ್ರೀ’ ಸಿನಿಮಾ ರೀ ರಿಲೀಸ್...