ದೇಶ8 months ago
ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡಿದ ರಾಹುಲ್ ಗಾಂಧಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ತಮ್ಮ ಬಿಡುವಿನ ಸಮಯದಲ್ಲಿ ಜನರೊಂದಿಗೆ ಬೆರೆಯುತ್ತಿದ್ದು, ಅವರ ಸುಖ-ದುಃಖ, ಕಷ್ಟಗಳನ್ನು ಕೇಳಿ ಪರಿಹರಿಸುವ ಕಾರ್ಯ ಮುಂದುವರಿಸಿದ್ದಾರೆ,ಮಂಗಳವಾರ ದೆಹಲಿಯ ಭೋಗಲ್ನಲ್ಲಿರುವ ಕಿರಣ ಸ್ಟೋರ್ ಗೆ ಭೇಟಿ ನೀಡಿರುವ ರಾಹುಲ್...