ಅಪರಾಧ1 year ago
ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್ಗೆ ಟ್ವಿಸ್ಟ್.. 5 ಕೋಟಿಗಾಗಿ ಬ್ಲ್ಯಾಕ್ಮೇಲ್ ಆರೋಪ..!
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯ ಹಂತದಲ್ಲಿರುವಾಗಲೇ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಸೂರಜ್ನಿಂದಲೂ ಸಂತ್ರಸ್ತನಿಂದ ದೂರು ನೀಡಲಾಗಿದೆ. ಹಾಸನದ ಅರಕಲಗೂಡಿನ ತಮ್ಮದೇ...