ದೇಶ4 months ago
ಏಪ್ರಿಲ್ 11 ರಂದು ಸಂಜೆ 4.45 ರಿಂದ ರಾತ್ರಿ 9 ರವರೆಗೆ ವಿಮಾನ ಸೇವೆಗಳನ್ನು ಸ್ಥಗಿತ
ತಿರುವನಂತಪುರಂ: ಜಗತ್ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯವಿರುವ ತಿರುವನಂತಪುರಂ ನಲ್ಲಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಏ.11 ರಂದು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ಟಿಐಎಎಲ್ ಹೇಳಿದೆ. ಶ್ರೀ ಪದ್ಮನಾಭಸ್ವಾಮಿ...