ಬೆಂಗಳೂರು3 months ago
ಉಗ್ರರ ದಾಳಿ ಖಂಡಿಸಿ ಪಂಜಿನ ಮೆರವಣಿಗೆ-ರಾಜ್ಯದ ಜನತೆಗೆ ಕರೆ ನೀಡಿದ ಡಿಸಿಎಂ
ಬೆAಗಳೂರು: ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ೨೬ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಈ ಘೋರ ಘಟನೆಗೆ ಇಡೀ ದೇಶವೇ ನಡುಗಿದೆ, ಈ ಉಗ್ರ ಕೃತ್ಯವನ್ನು ಖಂಡಿಸಿ ಶುಕ್ರವಾರ ಸಂಜೆ ೭ ಗಂಟೆಗೆ...