ದೇಶ3 months ago
ಟರ್ಕಿ ರವಾನಿಸಿದ್ದ ‘Appreciation letter’ ಹರಿದು ಹಾಕಿದ ಹಂಪಿ ಪ್ರವಾಸಿ ಮಾರ್ಗದರ್ಶಿ
ಹಂಪಿ/ವಿಜಯನಗರ: ಕಳೆದ ಡಿಸೆಂಬರ್ನಲ್ಲಿ ಹಂಪಿಗೆ ಭೇಟಿ ನೀಡಿದ ಟರ್ಕಿ ರಾಷ್ಟ್ರದ ರಾಯಭಾರ ಕಚೇರಿಯ ಅಧಿಕಾರಿಗಳು ರವಾನಿಸಿದ್ದ ಮೆಚ್ಚುಗೆ ಪತ್ರ (Appreciation lette r)ನ್ನು ಹರಿದು ಹಾಕುವ ಮೂಲಕ ಹಂಪಿಯ ಪ್ರವಾಸಿ ಮಾರ್ಗದರ್ಶಿಯೊಬ್ಬರು ಟರ್ಕಿ ವಿರುದ್ಧ ತೀವ್ರ ಅಸಮಾಧಾನ...