ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಇದೀಗ ಹೋಟೆಲ್ ವೊಂದರ ಮುಂದಿದ್ದ ಗಿಡಗಳ ಪಾಟ್ ಗಳನ್ನು ಕುಟುಂಬ ಸಮೇತರಾಗಿ ಬಂದು ಕದ್ದುಕೊಂಡು ಹೋಗಿರುವ ಘಟನೆ ನಡೆದಿದೆ,ಕಾರಿನಲ್ಲಿ ಬಂದ ಮಹಿಳೆ ಹಾಗೂ ಪುರುಷ ಇಬ್ಬರು ಪಾಟ್...
ಕೀನ್ಯಾ: ಭಾರತೀಯ ಮೂಲದ ಪಕ್ಷಿ ಪ್ರಭೇದಗಳಾದ ಕಾಗೆಯನ್ನು ಡಿಸೆಂಬರ್ 31 ರೊಳಗೆ ಕೊಲ್ಲಲು ಕೀನ್ಯಾ ಸರ್ಕಾರವು ಯೋಜಿಸಿದೆ,ಕೀನ್ಯಾದಲ್ಲಿ ಕಾಗೆಗಳು ಅತಿ ಹೆಚ್ಚು ಉಲ್ಬಣಗೊಂಡಿದ್ದು ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡುತ್ತಿವೆ, ಇದು ಸ್ಧಳೀಯ ಪಕ್ಷಿಗಳ ಜನಸಂಖ್ಯೆಯ...
ಬೆಂಗಳೂರು: ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯ ಪಠ್ಯವೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತಾದ ಪಠ್ಯವೊಂದನ್ನು ಅಳವಡಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದ,ಸಿಂಧಿ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯವಿಡಿ ತಮನ್ನಾ ಭಾಟಿಯಾ ಅವರ ಪಠ್ಯವನ್ನು...
ಇಸ್ಲಾಮಾಬಾದ್: ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದನೆಂದು ವ್ಯಕ್ತಯೊಬ್ಬನನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆ ಪಾಕಿಸ್ತಾನದ ಸ್ವಾತ್ ಎಂಬ ಜಿಲ್ಲೆಯಲ್ಲಿ ನಡೆದಿದೆ, ಪಂಜಾಬ್ ಮೂಲದ ವ್ಯಕ್ತಿ ಗುರುವಾರ ರಾತ್ರಿ ಕುರಾನ್ ಗ್ರಂಥದ ಕೆಲ ಪುಟಗಳಿಗೆ ಬೆಂಕಿ ಹಚ್ಚಿದ್ದಾನೆ, ಈ...
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಿರುವುದು ಕನ್ನಡ ಚಿತ್ರರಂಗದ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಚರಂಡಿಯಲ್ಲಿ 33 ವರ್ಷದ ರೇಣುಕಾ ಸ್ವಾಮಿ ಎಂಬುವವರ ಶವ ಪತ್ತೆಯಾದ ಬಳಿಕ ದರ್ಶನ್ ಸೇರಿದಂತೆ...
ನವದೆಹಲಿ: ನಾಸಾ ಹಬಲ್ ಬಾಹ್ಯಾಕಾಶ ದೂರದರ್ಶಕದಿಂದ ಎರಡು ಪರಸ್ಪರ ಗೆಲಕ್ಸಿಗಳು ಅಕ್ಕಪಕ್ಕದಲ್ಲಿ ತೇಲುತ್ತಿರುವ ಅದ್ಭುತ ಚಿತ್ರವನ್ನು ಬಿಡುಗಡೆ ಮಾಡಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ,ನಾಸಾ ತನ್ನ ಸೋಶಿಯಲ್ ಮೀಡಿಯಾವಾದ ಇನ್ಸ್ಟಾಗ್ರಾಮ್ ನಲ್ಲಿ ಈ ಚಿತ್ರವನ್ನು...
ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣೆ ಆರಂಭವಾಗಿದ್ದು ಈ ಮಧ್ಯೆ ಗೆಲುವ-ಸೋಲುಗಳ ಲೆಕ್ಕಾಚಾರ ಶುರುವಾಗಿದೆ, ನಿನ್ನೆಯಷ್ಟೇ ಎಕ್ಸಿಟ್ ಪೋಲ್ ಬಿಡುಗಡೆಯಾಗಿದ್ದವು, ಅದರ ಬೆನ್ನಲ್ಲೇ ಶ್ವಾನವೊಂದು ಫಲಿತಾಂಶದ ಭವಿಷ್ಯ ನುಡಿದಿದೆ,ಮೈಸೂರಿನ ಕೆ.ಟಿ.ಸ್ಟ್ರೀಟ್ ನ ಕಾಲಬೈರವೇಶ್ವರ್ ದೇಗುಲದಲ್ಲಿ ಬೈರವ...
ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಬ್ರೇಕಪ್ ಸ್ಟೋರಿ ವೈರಲ್ ಆಗುತ್ತಿದ್ದು, ಬ್ರೇಕಪ್ ನಂತರ ಸಿಎ ಬಾಯ್ ಫ್ರೆಂಡ್ ತನ್ನ ಮಾಜಿ ಗೆಳತಿಗೆ ಖರ್ಚಿನ ಸಂಪೂರ್ಣ ಪಟ್ಟಿಯನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ . ಒಟ್ಟು 7 ತಿಂಗಳ...
ಕೇರಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗಭೀಣಿ ಬಸ್ನಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಕೆಆರ್ಆರ್ಟಿಸಿ ಬಸ್ನಲ್ಲಿ ನಡೆದಿದೆ,ಪತಿಯೊಂದಿಗೆ ತ್ರಿಶೂರ್ನಿಂದ ಕೇರಳಿಕ್ಕೋಡ್ಗೆ ಬಸ್ನಲ್ಲಿ ಪ್ರಯಾಣಸುತ್ತಿದ್ದ ಮಹಿಳೆಗೆ ಪೆರಮಂಗಲಂ ದಾಟುತ್ತಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ, ತಕ್ಷಣವೇ...
ನವದೆಹಲಿ: ಜನಪ್ರಿಯ ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ್ದು, ಸ್ಟೇಟಸ್ ಅವಧಿಯನ್ನು ಇದೀಗ ಒಂದು ನಿಮಿಷಕ್ಕೆ ಏರಿಕೆ ಮಾಡಿದೆ,ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಪ್ರಮುಖ ಬದಲಾವಣೆ...