ಬೆಂಗಳೂರು: ಮಳೆಯ ಕೊರತೆ ಬಿಸಿಲಿನ ಪ್ರಮಾಣ ಹೆಚ್ಚಳದಿಂದಾಗಿ ರಾಜ್ಯದಲ್ಲಿನ ಜಲಾಶಯಗಳು ನೀರಿನ ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು ಕೇವಲ ಶೇಕಡ 10.83ರಷ್ಟು ಮಾತ್ರ ನೀರು ಉಳಿದಿದೆ,ರಾಜ್ಯದಲ್ಲಿನ 22 ಜಲಾಶಯಗಳಲ್ಲಿ ಸದ್ಯ ಡೇಟ್ ಸ್ಟೋರೇಜ್ ಹೊರತುಪಡಿಸಿ 57.62...
ಬೆಂಗಳೂರು; ರಾಜ್ಯಾದ್ಯಂತ ನೀರಿನ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಬೆಂಗಳೂರು ನಗರದಲ್ಲಿ ವಾಹನ ತೊಳೆಯುವುದು, ತೋಟಗಾರಿಕೆ ನಿರ್ಮಾಣ ನಿರ್ವಹಣೆ ಸೇರಿದಂತೆ ಇತರೆ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದು ನಿಷೇಧಿಸಲಾಗಿದೆ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ...
ಬೆಂಗಳೂರು: ಜಲಮಂಡಳಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಫೆ.೨೮ ಮಂಗಳವಾರದAದು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರು ಪುರೈಕೆಯಲ್ಲಿ ವ್ಯತ್ಯಯವಾಗಲಿದೆ, ನಾಳೆ ಬೆಳಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ನೀರು ಪೂರೈಕೆ ಸ್ಧಗಿತಗೊಳ್ಳಲಿದೆ, ಕಾವೇರಿ ನೀರು...
ಬೆಂಗಳೂರು : ಈ ವರ್ಷ ಮಳೆ ಕೈಕೊಟ್ಟಿದ್ದು ಬೇಸಿಗೆಕಾಲ ಪ್ರಾರಂಭವಾಗಲು ಇನ್ನೂ ಎರಡು ತಿಂಗಳು ಇರುವಾಗಲೇ ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನ ಬಿಎಚ್ಇಎಲ್ ಬಡಾವಣೆ ಬಲರಾಮ ಬಡಾವಣೆ,ಕೃಷ್ಣ ಗಾರ್ಡನ್,ಕಾನ್ ಕಾರ್ಡ್ ಬಡಾವಣೆ ಕೋಡಿಪಾಳ್ಯ,ಮೈಲಸಂದ್ರ, ಬಾಗೇಗೌಡ...