ಮಾರ್ಚ್ 22 ಅನ್ನು ಪ್ರತಿ ವರ್ಷ “ವಿಶ್ವ ಜಲ ದಿನ” ಎಂದು ಆಚರಿಸಲಾಗುತ್ತದೆ .ನೀರು ಕುಡಿಯುವುದು (Water Drinking) ಆರೋಗ್ಯಕ್ಕೆ (Health) ಮುಖ್ಯವಾದ ಭಾಗವಾಗಿದೆ. ನೀರಿಲ್ಲದೇ ಬದುಕಿಲ್ಲ. ಮಾನವನಿಗೆ ಬೇಕಾದ ಮೂಲಭೂತ ಸೌಲಭ್ಯಗಳಲ್ಲಿ ನೀರು...
ಜವಾನ್ ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಶಾರುಖ್ ಸಿಹಿ ಸುದ್ದಿಯನ್ನು ಅವರ ಫ್ಯಾನ್ಸ್ಗೆ ನೀಡಿದ್ದಾರೆ. ಕೇವಲ ಶಾರುಖ್ ಮಾತ್ರವಲ್ಲ ಅಮಿತಾಭ್ ಕೂಡ ಅವರ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಸೂಪರ್ಸ್ಟಾರ್ಗಳಾದ ಶಾರುಖ್ ಖಾನ್...
ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತಿಗೆ ಮತ್ತಷ್ಟು ರೆಕ್ಕೆ-ಪುಕ್ಕ
ಶಾರುಖ್ ಖಾನ್ ಪಠಾಣ್ ಯಶಸ್ಸಿನ ಬಳಕಿ ಈಗ ಜವಾನ್ ಖುಷಿಯಲ್ಲಿದ್ದಾರೆ. ಇವರ ಜವಾನ್ ಚಿತ್ರಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ ಈಗ ಮುಂಬೈನಲ್ಲಿರುವ ಶಾರುಖ್ ಮನೆಯ ಮುಂದೆ ಮುಂಬೈ ಪೊಲೀಸರ ದೊಡ್ಡ ದಂಡೇ ಹರಿದುಬಂದಿದೆ....
ಕಾಂಗ್ರೆಸ್ಗೆ ಹೋದವರಿಗೆ ಮರ್ಯಾದೆ ಸಿಗೋಲ್ಲ ಮಾಜಿ ಸಚಿವ ಸಿ.ಟಿ.ರವಿ
ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷಿö್ಮÃ ಯೋಜನೆಗೆ ಮೈಸೂರಿನಲ್ಲಿ ಆಗಸ್ಟ್ ೩೦ರಂದು ಚಾಲನೆ ದೊರೆಯಲಿದ್ದು ಬಳಿಕ ಮನೆಯ ಯಜಮಾನಿ ಖಾತೆಗೆ ೨,೦೦೦ ಜಮೆಯಾಗಲಿದೆ, ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ,...
ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ೬ ಮತ್ತು ವಿಟಮಿನ್ ಸಿ ಅಂಶ ಇದೆ. ಬೆಳ್ಳುಳ್ಳಿ, ಹೃದಯ ರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು.ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.ಬೆಳ್ಳುಳ್ಳಿ , ಸಾಮಾನ್ಯವಾಗಿ ಎಲ್ಲರ...
ಆರೋಗ್ಯವೆಂದರೆ ಯಾವುದೇ ಕಾಯಿಲೆ ಇಲ್ಲದೆ ಅಥವಾ ದೈಹಿಕವಾಗಿ ವಿಕಲತೆಗಳಿಲ್ಲದ ಸ್ಥಿತಿಯಷ್ಟೆ ಅಲ್ಲ; ಅದು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದೆ. ಮನುಷ್ಯ ತಮ್ಮಲ್ಲೆ ಅಡಗಿರುವ ಸಂತೋಷವನ್ನು ಬಿಟ್ಟು,ಬೇರೆಡೆ...
ನವದೆಹಲಿ: 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಕೋರಿಕೆಯ ಮೇರೆಗೆ ಚೀನಾ – ಭಾರತ ಮಾತುಕತೆ ನಡೆದಿವೆ ಎಂದು ಚೀನಾ ನೀಡಿರುವ ಹೇಳಿಕೆಯನ್ನು ಭಾರತ ಸರ್ಕಾರದ ಮೂಲಗಳು ನಿರಾಕರಿಸಿವೆ. ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ”ಅಧ್ಯಕ್ಷ...